ಪರಶುರಾಮ ಸೃಷ್ಟಿಯ ಸುಂದರ ನಾಡು ಎಂಬ ಅಭಿದಾನವನ್ನು ಹೊಂದಿರುವ ಜಿಲ್ಲೆ ಈ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ. ಪೌರಾಣಿಕ ಹಾಗೂ ಐತಿಹಾಸಿಕ ಪ್ರಸಿದ್ಧ ಹಿನ್ನಲೆಯುಳ್ಳ ಹಲವು ಸುಂದರ ದೇಗುಲಗಳನ್ನು ಹೊಂದಿರುವ ಚೆಲುವಿನ ನಾಡು ಈ ದಕ್ಷಿಣ ಕನ್ನಡ. ಸಂಸ್ಕೃತಿ, ಸಂಪ್ರದಾಯಗಳ ಹಿನ್ನಲೆಯೊಂದಿಗೆ ಜನಪದ ಚಟುವಟಿಕೆಗಳ ಸಮ್ಮಿಲನದೊಂದಿಗೆ ದೇವತಾರಾಧನೆ, ಭೂತಾರಾಧನೆ, ನಾಗಾರಾಧನೆ ಮೊದಲಾದ ಧಾರ್ಮಿಕ ಚಟುವಟಿಕೆಗಳಿಂದ ಶ್ರೀಮಂತಗೊಂಡಿರುವ ಹೆಮ್ಮೆ ಈ ಜಿಲ್ಲೆಯದು. ಇಂತಹ ಜಿಲ್ಲೆಯ ವ್ಯಾಪ್ತಿಯಲ್ಲಿರುವ ಬಂಟ್ವಾಳ ತಾಲೂಕಿನ “ಸಜೀಪ” ಎಂಬ ಊರು ಪೌರಾಣಿಕ ಐತಿಹ್ಯ ಹೊಂದಿರುವ, ಧಾರ್ಮಿಕ ಚಟುವಟಿಕೆಗಳಿಗೆ ಬಹಳ ಹಿಂದಿನಿಂದಲೂ ಮಹತ್ವ ನೀಡಿರುವ ಸ್ಥಳವಾಗಿದೆ ಎಂಬುದು ಸತ್ಯ ವಿಚಾರವಾಗಿದೆ.
ಸುಮಾರು 800 ವರ್ಷಗಳ ಹಿಂದೆ ಈ ಊರನ್ನು ಆಳುತ್ತಿದ್ದ ನಂದಾವರದ ನಂದಾ ಅರಸರು ವೃಣ ಬಾಧೆಯಿಂದ (ಸರ್ಪಸುತ್ತು) ನರಳುತ್ತಿದ್ದರು. ವೃಣ ಬಾಧೆಯ ನಿವಾರಣಾರ್ಥವಾಗಿ ಅನೇಕ ಔಷಧೋಪಚಾರಗಳನ್ನು ಮಾಡಿದರೂ ಬಾಧೆ ಕಡಿಮೆಯಾಗದಿದ್ದಾಗ...
ಶ್ರೀ ಮುಳ್ಳುಂಜ ವೆಂಕಟೇಶ್ವರ ಭಟ್
ಶ್ರೀ ಪುರುಷೋತ್ತಮ
ಶ್ರೀಮತಿ ರೇವತಿ
ಶ್ರೀಮತಿ ಗೀತಾ
ಶ್ರೀ ವಿಠಲದಾಸ
ಶ್ರೀ ಹರೀಶ್ ಬಂಗೇರ
ಶ್ರೀ ಬಾಬು ಪೂಜಾರಿ
ಶ್ರೀ ಪ್ರವೀಣ್ ಭಂಡಾರಿ
ಶ್ರೀ ಗಣಪತಿ ಎಂ ಭಟ್
ಕ್ರಮಸಂಖೆ | ಸೇವೆಯ ಹೆಸರು | ಬೆಲೆ (₹) |
---|---|---|
1 | ರಂಗ ಪೂಜೆ (ಹೂಗಳು ಮತ್ತು ಹಣ್ಣುಗಳನ್ನು ಹೊರತುಪಡಿಸಿ) | 2500.00 |
2 | ಹೂವಿನ ಪೂಜೆ (ಹೂಗಳು ಮತ್ತು ಹಣ್ಣುಗಳನ್ನು ಹೊರತುಪಡಿಸಿ) | 100.00 |
3 | ಕಾರ್ತಿಕ ಪೂಜೆ | 50.00 |
4 | ಅಲಂಕಾರ ಪೂಜೆ | 100.00 |
5 | ಪವಮಾನ ಅಭಿಷೇಕ | 40.00 |
6 | ಕ್ಷೀರಾಭಿಷೇಕ (ಬೆಳಿಗ್ಗೆ ಮಾತ್ರ, ಹಾಲು ಹೊರತುಪಡಿಸಿ) | 10.00 |
7 | ಪಂಚಾಮೃತ ಅಭಿಷೇಕ (ಬೆಳಿಗ್ಗೆ ಮಾತ್ರ) | 50.00 |
8 | ರುದ್ರಾಭಿಷೇಕ (ಸೀಯಾಳ ಹೊರತುಪಡಿಸಿ) | 50.00 |
9 | ತ್ರಿಮಧುರ ನೈವೇದ್ಯ | 30.00 |
10 | ಹಾಲು ಪಾಯಸ ನೈವೇದ್ಯ (ಹಾಲು ಹೊರತುಪಡಿಸಿ) | 50.00 |
11 | ಪಂಚ ಕಜ್ಜಾಯ | 10.00 |
12 | ದೀಪಾರಾಧನೆ | 50.00 |
13 | ಅಷ್ಟೋತ್ತರ ಪುಷ್ಪಾಂಜಲಿ | 40.00 |
14 | ಹೂ ಕಟ್ಟಿ ನೋಡುವುದು | 20.00 |
15 | ನಂದಾ ದೀಪ (ತಿಂಗಳು) | 300.00 |
16 | ನಾಗ ತಂಬಿಲ (ಹಾಲು ಹೊರತುಪಡಿಸಿ) | 100.00 |
17 | ಕರ್ಪೂರ ಆರತಿ | 10.00 |
18 | ಅನ್ನ ಪ್ರಶಾನ | 50.00 |
19 | ತೀರ್ಥ ಸ್ನಾನ | 10.00 |
20 | ವಿವಾಹ ಕಾಣಿಕೆ(2 ಕಡೆ) | 300.00 |
21 | ಶಾಶ್ವತ ಪೂಜೆ | 1000.00 |
22 | ಸತ್ಯನಾರಾಯಣ ಪೂಜೆ (ಪ್ರತಿ ಹುಣ್ಣಿಮೆ) | 80.00 |
23 | ಅಷ್ಟೋತ್ತರ ಪುಷ್ಪಾಂಜಲಿ | 40.00 |
24 | ಭಸ್ಮಾರ್ಚನೆ | 25.00 |
25 | ಪಾಯಸ ನೈವೇದ್ಯ | 50.00 |
26 | ರಕ್ತೇಶ್ವರಿ ತಂಬಿಲ (ಪ್ರತಿ ಸಂಕ್ರಮಣ) | 100.00 |
27 | ಶನಿ ಪೂಜೆ | 70.00 |
28 | ಗಣಪತಿ ಹವಾನಾ(1 ಕಾಯಿ) | 100.00 |
29 | ಆಶ್ಲೇಷಾ ಬಲಿ | 250.00 |
30 | ಅಪ್ಪಾ ನೈವೇದ್ಯ | 50.00 |
ಪೂಜಾ ಸಮಯಗಳು : ಬೆಳಿಗ್ಗೆ - 07:00AM, ಮಧ್ಯಾಹ್ನ - 12.30PM, ಸಂಜೆ - 7.15PM |
---|
ಭಕ್ತರ ಬೇಡಿಕೆಯ ಮೇರೆಗೆ ಸರ್ಪ ಸಂಸ್ಕಾರ, ಆಶ್ಲೇಷ ಬಲಿ, ಸಂಧಿ ಶಾಂತಿ ಹವನಗಳನ್ನು ಏರ್ಪಡಿಸಲಾಗುವುದು. |
ಖಾತೆಯ ಹೆಸರು : SHRI SHANMUKHA SUBRAMANYA DEVASTHANA ASTABANDHA BRAHMAKALASHOTSAVA SAMITHI
ಬ್ಯಾಂಕ್ ಹೆಸರು : Karnataka Bank Ltd
ಖಾತೆ ಸಂಖ್ಯೆ : 7342500100358301 (IFSC Code: KARB0000734)
ಶಾಖೆ : 734 SAJIPAMUDA, KARNATAKA
SUBHASH NAGAR,SAJIPAMUDA POST
ಶಿಲಾಮಯ ಗರ್ಭಗುಡಿಯ ಕಾಮಾಗಾರಿಯು ಪ್ರಗತಿಯಲ್ಲಿದ್ದು ದಿನಾಂಕ: 21.10.2020ರಂದು ಮಹಾಗಣಪತಿ ಗುಡಿ ಹಾಗೂ ಸುತ್ತು ಪೌಳಿಯ ಶಿಲಾನ್ಯಾಸವು ಕಲ್ಲಡ್ಕ ಡಾ| ಪ್ರಭಾಕರ ಭಟ್ ಹಾಗೂ ವಿವಿಧ ಗಣ್ಯರ ಉಪಸ್ಥಿತಿಯಲ್ಲಿ ನಡೆಯಿತು. ದೇವಸ್ಥಾನದ ಕಾಮಾಗಾರಿಯು ಪೂರ್ಣಗೊಳ್ಳಲು ಸಾಧಾರಣ 2 ಕೋಟಿ ರೂಪಾಯಿ ಅಗತ್ಯವಿದ್ದು ಈಗಾಗಲೇ ಊರಿನ ಹಾಗೂ ಪರವೂರಿನ ದಾನಿಗಳಿಂದ ಸಾಧಾರಣ 30 ಲಕ್ಷದಷ್ಟು ದೇಣಿಗೆ ಸಂಗ್ರಹಿಸಿರುತ್ತೇವೆ.
ಸರಕಾರದಿಂದ ರೂ.10 ಲಕ್ಷ ಬಿಡುಗಡೆಯಾಗಿದ್ದು ಹೆಚ್ಚಿನ ಅನುದಾನಕ್ಕೆ ಮನವಿ ಸಲ್ಲಿಸಲಾಗಿದೆ. ಕಾಮಾಗಾರಿಯು ಪೂರ್ಣಗೊಳ್ಳಲು ಇನ್ನೂ 2 ಕೋಟಿ ರೂ ಅನುದಾನದ ಅಗತ್ಯವಿದ್ದು ಆಸ್ತಿಕ ಬಂಧುಗಳು ಊರಿನ ಹಾಗೂ ಪರವೂರಿನ ದಾನಿಗಳ ಸಹಕಾರವನ್ನು ಕೋರುತ್ತಾ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವರ ಜೀರ್ಣೋದ್ಧಾರದ ಕಾರ್ಯದಲ್ಲಿ ತಾವುಗಳು ನಮ್ಮೊಂದಿಗೆ ಕೈ ಜೋಡಿಸಿ ಶ್ರೀ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಕಳಕಳಿಯ ವಿನಂತಿ.
“ಆಲಯದಿಂದ ದೇವಾಲಯದೆಡೆಗೆ ನಮ್ಮ ನಡಿಗೆ” ಸುಸೂತ್ರವಾಗಿ ಮುನ್ನಡೆಯುವಲ್ಲಿ ...
ಶ್ರೀ ದೀಪಕ್ ಕುಮಾರ್ ಜೈನ್
ಶ್ರೀಮತಿ ಸುನಿತಾ ಚಂದ್ರ ಕುಮಾರ್ ಶೆಟ್ಟಿ
ಶ್ರೀ ಕೆ ರಾಧಾಕೃಷ್ಣ ಆಳ್ವ
ಶ್ರೀ ಸುಧಾಕರ ಕೆ ಟಿ
ಶ್ರೀ ಸುರೇಶ ಬಂಗೇರ
ಶ್ರೀ ನಿತಿನ್ ಅರಸ
ಶ್ರೀ ಜಿ ರಾಮಕೃಷ್ಣ ಭಟ್
ಶ್ರೀ ಯತೀಶ್ ಶೆಟ್ಟಿ ಮಡಂತ್ಯಾಡಿ
ಶ್ರೀ ಶ್ರೀನಿವಾಸ ಸಪಲ್ಯ
ಶ್ರೀ ಕಿಶನ್ ಪ್ರಸಾದ್
ಶ್ರೀ ರಾಮ ಪೂಜಾರಿ