ಶಿಲಾಮಯ ಗರ್ಭಗುಡಿಯ ಕಾಮಾಗಾರಿಯು ಪ್ರಗತಿಯಲ್ಲಿದ್ದು ದಿನಾಂಕ: 21.10.2020ರಂದು ಮಹಾಗಣಪತಿ ಗುಡಿ ಹಾಗೂ ಸುತ್ತು ಪೌಳಿಯ ಶಿಲಾನ್ಯಾಸವು ಕಲ್ಲಡ್ಕ ಡಾ| ಪ್ರಭಾಕರ ಭಟ್ ಹಾಗೂ ವಿವಿಧ ಗಣ್ಯರ ಉಪಸ್ಥಿತಿಯಲ್ಲಿ ನಡೆಯಿತು. ದೇವಸ್ಥಾನದ ಕಾಮಾಗಾರಿಯು ಪೂರ್ಣಗೊಳ್ಳಲು ಸಾಧಾರಣ 2 ಕೋಟಿ ರೂಪಾಯಿ ಅಗತ್ಯವಿದ್ದು ಈಗಾಗಲೇ ಊರಿನ ಹಾಗೂ ಪರವೂರಿನ ದಾನಿಗಳಿಂದ ಸಾಧಾರಣ 30 ಲಕ್ಷದಷ್ಟು ದೇಣಿಗೆ ಸಂಗ್ರಹಿಸಿರುತ್ತೇವೆ.
ಸರಕಾರದಿಂದ ರೂ.10 ಲಕ್ಷ ಬಿಡುಗಡೆಯಾಗಿದ್ದು ಹೆಚ್ಚಿನ ಅನುದಾನಕ್ಕೆ ಮನವಿ ಸಲ್ಲಿಸಲಾಗಿದೆ. ಕಾಮಾಗಾರಿಯು ಪೂರ್ಣಗೊಳ್ಳಲು ಇನ್ನೂ 2 ಕೋಟಿ ರೂ ಅನುದಾನದ ಅಗತ್ಯವಿದ್ದು ಆಸ್ತಿಕ ಬಂಧುಗಳು ಊರಿನ ಹಾಗೂ ಪರವೂರಿನ ದಾನಿಗಳ ಸಹಕಾರವನ್ನು ಕೋರುತ್ತಾ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವರ ಜೀರ್ಣೋದ್ಧಾರದ ಕಾರ್ಯದಲ್ಲಿ ತಾವುಗಳು ನಮ್ಮೊಂದಿಗೆ ಕೈ ಜೋಡಿಸಿ ಶ್ರೀ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಕಳಕಳಿಯ ವಿನಂತಿ.
“ಆಲಯದಿಂದ ದೇವಾಲಯದೆಡೆಗೆ ನಮ್ಮ ನಡಿಗೆ” ಸುಸೂತ್ರವಾಗಿ ಮುನ್ನಡೆಯುವಲ್ಲಿ ಭಕ್ತಾಭಿಮಾನಿಗಳಾದ ತಾವೆಲ್ಲರೂ ಯಥಾಶಕ್ತಿ ಸಹಕಾರ ನೀಡುವಿರೆಂದು ನಂಬುತ್ತಾ ತಮ್ಮ ಸಹಕಾರವನ್ನು ಬಯಸುತ್ತೇವೆ.
ಕ್ರಮ ಸಂಖ್ಯೆ | ಕೆಲಸ | ಖರ್ಚು ಮಾಡಿದ ಮೊತ್ತ (₹) |
---|---|---|
1 | ಶ್ರೀ ಷಣ್ಮುಖ ಸಭಾಭವನ | 1800000.00 |
2 | ದೇವಸ್ಥಾನದ ಎಡ ಭಾಗದ ವಾಸುಕಿ ಸಭಾಭವನ | 7500000.00 |
3 | ಪಾಕ ಶಾಲೆ | 350000.00 |
4 | ದೇವಸ್ಥಾನದ ಪಶ್ಚಿಮ ಭಾಗದ ಕಂಪೌಂಡ್ ಹಾಲ್ | 350000.00 |
5 | ದೇವಸ್ಥಾನದ ಎದುರು ಮಾಡು | 450000.00 |
6 | ಅಶ್ವತ ಕಟ್ಟೆಯ ನವೀಕರಣ | 250000.00 |
7 | ರಕ್ತೇಶ್ವರೀ ಗುಳಿಗ ಕಟ್ಟೆ | 150000.00 |
8 | ಒಳಾಂಗಣದ ಮಾಡು | 250000.00 |
9 | ಒಳಾಂಗಣದ ಇಂಟರ್ ಲಾಕ್ | 75000.00 |
10 | ಅಡುಗೆ ಪಾತ್ರೆಗಳ ಖರೀದಿ | 150000.00 |
11 | ವಿದ್ಯುತ್ ವಯರಿಂಗ್ ಮತ್ತು ಸಿ.ಸಿ ಟಿ.ವಿ | 150000.00 |
12 | ಅರ್ಚಕರ ಮನೆ ರಿಪೇರಿ | 75000 |
ಒಟ್ಟು | 4800000.00 |
2012 ಜನವರಿ ದೇವಸ್ಥಾನದ ಎಡ ಭಾಗ 30 ಸೆಂಟ್ಸ್ ಸ.ನಂ: 40/2 ಹೈದರ್ ಮಾಳಿಗೆ ಹಿತ್ಲು ಇವರಿಂದ ಖರೀದಿ ರೂ:-14,00,000.00
2012 ಜನವರಿ ದೇವಸ್ಥಾನದ ಎಡ ಭಾಗ 30 ಸೆಂಟ್ಸ್ ಸ.ನಂ: 40/2 ಹೈದರ್ ಮಾಳಿಗೆ ಹಿತ್ಲು ಇವರಿಂದ ಖರೀದಿ ರೂ:-14,00,000.00
ಖಾತೆಯ ಹೆಸರು : SHRI SHANMUKHA SUBRAMANYA DEVASTHANA ASTABANDHA BRAHMAKALASHOTSAVA SAMITHI
ಬ್ಯಾಂಕ್ ಹೆಸರು : Karnataka Bank Ltd
ಖಾತೆ ಸಂಖ್ಯೆ : 7342500100358301 (IFSC Code: KARB0000734)
ಶಾಖೆ : 734 SAJIPAMUDA, KARNATAKA
SUBHASH NAGAR,SAJIPAMUDA POST